ದೇಣಿಗೆ

ಶ್ರೀಮದ್ ದತ್ತಾತ್ರೇಯ ಆಶ್ರಮ ಪ್ರಾರ್ಥನಾ ಮಂದಿರದ ನಿರ್ವಾಹಕ ಮಂಡಳಿಯಾದ ಸದ್ಗುರು ಶ್ರೀಶ್ರೀಶ್ರೀ ರಾಮಾನಂದ ಸ್ವಾಮಿ ಆಶ್ರಮ ವಿಶ್ವಸ್ಥ ಸಮಿತಿ (ನೋ)ಯು ತನ್ನದೇ ಆದ ಆದಾಯ ತೆರಿಗೆ ಇಲಾಖೆಯ ಶಾಶ್ವತ ಖಾತೆಯನ್ನು (PAN) ಹೊಂದಿದ್ದು ತೆರಿಗೆ ವಿನಾಯಿತಿ ಸೆಕ್ಷನ್ 80 G ಮತ್ತು 12 AA ಆಡಿಯಲ್ಲಿ ನೋಂದಾಯಿಸಲ್ಪಟ್ಟಿರುತ್ತದೆ. ಆದ್ದರಿಂದ ಭಕ್ತಾದಿಗಳು ತಮ್ಮ ಕಾಣಿಕೆಯನ್ನು ನೇರವಾಗಿ ಆಶ್ರಮದ ಸಮಿತಿಯ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದಾಗಿದೆ ಅಥವಾ ಅಂತರ್ಜಾಲದ (Net Banking) ಮೂಲಕ ವರ್ಗಾಯಿಸಬಹುದಾಗಿದೆ.

ನಂತರ ಆಶ್ರಮದಲ್ಲಿ ತಮ್ಮ ಕಾಣಿಕೆಯ ರಶೀದಿಯನ್ನು ಪಡೆದುಕೊಳ್ಳಬಹುದು.

ನಿಮ್ಮ ದೇಣಿಗೆ / ಕಾಣಿಕೆ / ದಕ್ಷಿಣೆ ಸಮರ್ಪಿಸಿದ ನಂತರ ದಯವಿಟು ತಪ್ಪದೆ ರಶೀದಿ ಪಡೆದುಕೊಳ್ಳಿ. ಬ್ಯಾಂಕ್ ಅಥವಾ ಡಿಜಿಟಲ್ ಪೇ ಮುಖಾಂತರ ಹಣ ಕಳುಹಿಸುವವರು ತಮ್ಮ ವಿವರಗಳನ್ನು ವಾಟ್ಸಾಪ್ ಮೂಲಕ ನಮಗೆ ಕಳುಹಿಸಿ ವಾಟ್ಸಾಪ್, ಪೋಸ್‌ಟ್‌, ಕೋರಿಯರ್ ಮೂಲಕ ರಶೀದಿ ಪಡೆಯಬಹುದು.

knKannada