ಶ್ರೀ ಅವಿಮುಕ್ತ

ದತ್ತ ಕ್ಷೇತ್ರ

ಸದ್ಗುರು ಶ್ರೀಶ್ರೀಶ್ರೀ ರಾಮಾನಂದ ಸ್ವಾಮಿ ಆಶ್ರಮ ವಿಶ್ವಸ್ಥ ಸಮಿತಿ (ರಿ) (ಎಸ್.ಎಸ್.ಆರ್.ಎಸ್.ಎ ವಿಶ್ವಸ್ಥ ಸಮಿತಿ)

ಈ ಹಿಂದೆ 26-06-1979 ರಲ್ಲಿ ಧರ್ಮ ಪ್ರವರ್ತಕರಾದ ಸದ್ಗುಣ ಶ್ರೀಶ್ರೀಶ್ರೀ ರಾಮಾನಂದ ಸ್ವಾಮಿಯವರು ಶ್ರೀಮದ್ ದತ್ತಾತ್ರೇಯ ಆಶ್ರಮವನ್ನು ಸ್ಥಾಪಿಸಿ ಅವರ ಅಧ್ಯಕ್ಷತೆಯಲ್ಲಿ ಆಶ್ರಮದ ನಿರ್ವಹಣೆಗಾಗಿ ಹಾಗೂ ಆಶ್ರಮದ ಉದ್ದೇಶಗಳನ್ನು ಸಾಧಿಸುವುದಕ್ಕಾಗಿ ದಿನಾಂಕ: 07/02/1990ರಲ್ಲಿ ಎಂಟು ಜನರನ್ನೊಳಗೊಂಡ ಒಂದು ಸಮಿತಿಯನ್ನು ನೋಂದಾಯಿಸಲ್ಪಟ್ಟಿತ್ತು. ಟ್ರಸ್‌ಟ್‌‌ನ ಅಧ್ಯಕ್ಷರು ಹಾಗೂ ಇತರೆ ಸದಸ್ಯರೆಲ್ಲರೂ ಭಗವದೈಕ್ಯರಾದ ಕಾರಣ ಟ್ರಸ್‌ಟ್‌‌ನ ಪೂರ್ವ ನಿಯಮಾವಳಿಯಂತೆ ಹಾಗೂ ಸದ್ಗುರು ಶ್ರೀಶ್ರೀಶ್ರೀ ರಾಮಾನಂದಸ್ವಾಮಿಯವರು ನೀಡಿದ್ದ ಅಪ್ಪಣೆಯಂತೆ ಈ ಮೂಲ ಟ್ರಸ್‌ಟ್‌‌ಗೆ ಹೊಸ ನಿಯಮಗಳನ್ನು ಮತ್ತು ಹೊಸ ಸದಸ್ಯರುಗಳನ್ನು ಟ್ರಸ್‌ಟ್‌ ನಿಯಮಾನುಸಾರ ಸೇರ್ಪಡೆ ಮಾಡುವುದಕ್ಕಾಗಿ ಹಳೇ ಟ್ರಸ್‌ಟ್‌‌ನ್ನು ರದ್ದುಗೊಳಿಸಿ ನೂತನ ಸಮಿತಿಯನ್ನು ರಚಿಸಲು ದಿನಾಂಕ: 17/02/2015 ರಂದು ಪ್ರಸಕ್ತ ಪೀಠಾಧ್ಯಕ್ಷರಾಗಿರುವ ಸದ್ಗುರು ಶ್ರೀಶ್ರೀಶ್ರೀ ಮಾತೇ ಮುಕ್ತಾಂಬಿಕೇದೇವಿಯವರ ಅಧ್ಯಕ್ಷತೆಯಲ್ಲಿ ಆಶ್ರಮದಲ್ಲಿ ಶಿಷ್ಯವೃಂದವೆಲ್ಲಾ ಸಭೆ ಸೇರಿ ನೂತನ ಸಮಿತಿ ರಚನೆಗೆ ಒಮ್ಮತದಿಂದ ಒಪ್ಪಿಗೆ ಪಡೆಯಲಾಯಿತು.

ಇತ್ತೀಚಿನ ಘಟನೆಗಳು

test

[…]

ಮುಂಬರುವ ಕಾರ್ಯಕ್ರಮಗಳು

test

अविमुक्त दत्त क्षेत्र श्रीमद् आदिेगुरु दत्तात्रेय परंपरानुगत प्रणवपीठ महा संस्थान श्रीमद् दत्तात्रेय आश्रम प्रार्थना मंदिर

Srimad Adiguru Dattatreya Paramparanugatha

WordPress ಗೆ ಸುಸ್ವಾಗತ. ಇದು ನಿಮ್ಮ ಮೊದಲ ಪೋಸ್ಟ್ ಆಗಿದೆ. ಅದನ್ನು ಸಂಪಾದಿಸಿ ಅಥವಾ ಅಳಿಸಿ, ನಂತರ ಬರೆಯಲು ಪ್ರಾರಂಭಿಸಿ!

ನಮ್ಮ ವೆಬ್‌ಸೈಟ್ ಮೂಲಕ ಉದಾರ ದೇಣಿಗೆ ನೀಡುವ ಮೂಲಕ ನಮ್ಮ ಪವಿತ್ರ ಧ್ಯೇಯವನ್ನು ಬೆಂಬಲಿಸಿ ಮತ್ತು ಭಾರತದಲ್ಲಿ ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಕೊಡುಗೆ ನೀಡಿ.

ನಮ್ಮ ವೆಬ್‌ಸೈಟ್ ಮೂಲಕ ಉದಾರ ದೇಣಿಗೆ ನೀಡುವ ಮೂಲಕ ನಮ್ಮ ಪವಿತ್ರ ಧ್ಯೇಯವನ್ನು ಬೆಂಬಲಿಸಿ ಮತ್ತು ಭಾರತದಲ್ಲಿ ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಕೊಡುಗೆ ನೀಡಿ.

knKannada