ಬಿ.ಎಂ.ಟಿ.ಸಿ | ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ಪ್ಲಾಟ್ ಫಾರಂ ಸಂಖ್ಯೆ 17 ರಿಂದ
ಹೊಸಕೋಟೆಗೆ ಬಸ್ಸುಗಳು ಲಭ್ಯವಿದೆ.ಬಸ್ ಸಂಖ್ಯೆ:- KBS 12 HKT ಮತ್ತು 317 ಸಂಖ್ಯೆಯ ಎಲ್ಲಾ ಬಸ್ಸುಗಳು. |
ಕೆ.ಎಸ್.ಆರ್.ಟಿ. ಸಿ | ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ಟರ್ಮಿನಲ್ ಸಂಖ್ಯೆ 3 ರಿಂದ (ಶಾಂತಲ
ಸಿಲ್ಕ್ ಹೌಸ್/ಮೆಟ್ರೋ ಸ್ಟೇಷನ್ ಹತ್ತಿರ) ಕೋಲಾರ, ಮಾಲೂರು, ಚಿಂತಾಮಣಿ,
ಮದನಪಲ್ಲಿ, ತಿರುಪತಿ ಬಸ್ಸುಗಳು ಹೊಸಕೋಟೆ ಮಾರ್ಗವಾಗಿ ಹೊರಡುತ್ತದೆ. |
ಬಿ.ಎಂ.ಟಿ.ಸಿ | ಕೆ.ಆರ್. ಮಾರ್ಕೆಟ್ ಬಸ್ ನಿಲ್ದಾಾಣದಿಂದ (ಫ್ಲೈಓವರ್ ಕೆಳಗಡೆ) ಹೊಸಕೋಟೆಗೆ
ಬಸ್ಸುಗಳು ಲಭ್ಯವಿದೆ.
ಬಸ್ ಸಂಖ್ಯೆೆ:- MKT 12 HKT ಮತ್ತು 317 ಸಂಖ್ಯೆಯ ಎಲ್ಲಾ ಬಸ್ಸುಗಳು. |